Thursday, January 30, 2020

ಗೋಡ್ಸೆ ಸತ್ತಿಲ್ಲ..!!!

ಸೈದ್ದಾಂತಿಕ ವ್ಯಕ್ತ
ಅವ್ಯಕ್ತಗಳ ನಡುವೆ
ಬಂದೂಕು ಗುಂಡನ್ನು
ಹೊರದೇ ಇರಲಿಲ್ಲ..!
ರಾಮನ ಭಕ್ತನೋ,
ಅಲ್ಲನ ಅನುಯಾಯಿಯೋ
ಗೋಡ್ಸೆ ಇನ್ನೂ ಸತ್ತಿಲ್ಲ...!

ಅಂದು ಅಹಿಂಸೆಯ ಎದೆಗೆ,
ಇಂದು ಪ್ರಜಾಪ್ರಭುತ್ವದ ಕಣ್ಣಿಗೆ
ಬಹುಶಃ ಗೋಡ್ಸೆ ಸತ್ತಿಲ್ಲ..!

'ಬಾಪು ಸತ್ತಿಲ್ಲ'
ಗೋಡ್ಸೆಯೂ ಕೂಡ...!!!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)


No comments:

Post a Comment