Saturday, February 8, 2020

ವುಹಾನಾ ಕೊರೊನಾ..!



ವುಹಾನಾ ಈಗ ಕೊರೊನಾ
ವೈರಸ್ ಉಲ್ಬಣ
ವಿಶ್ವವೀಗ ತಲ್ಲಣ ...!
ವ್ಯಾಪಿಸುತ್ತಿದೆ ಕೊರೊನಾ
ಈ ಸೋಂಕಿಗೆ ಉತ್ತರ ಸಾವೇನಾ...!?

ಚೀನಾದೆಲ್ಲೆಡೆ ಕೊರೊನಾ ವೈರಸ್
ದೇಶದ ಜನಸಂಖ್ಯೆ ಫುಲ್ ಮೈನಸ್ ..!

ಹರಡಿದೆಯಂತೆ ಭಾರತಕ್ಕೂ ಕೊರೊನಾ
ಸೋಂಕಿತರು ಬದುಕುವುದಕ್ಕೆ ಸಾಧ್ಯನಾ...!?
ವೈರಸ್ ದಿನೇದಿನೇ ಉಲ್ಬಣ
ಕಾರಣ ನಾವೇನಾ, ಚೀನಾನಾ..!?
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)












4 comments: