Friday, February 7, 2020

ದೇಸಿತನ

ಬೆಳಕಿನ ಗರ್ಭ
ಹೊತ್ತ ಕತ್ತಲೆಗೆ...
ಭಯಂಕರ
ಶೂನ್ಯತೆಯ
ಸ್ವರೂಪದಲ್ಲೇ
ಧ್ವನಿ ದನಿತವಾಗುವ
ದಿವ್ಯ ದೇಸಿತನ...!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)

7 comments: